Powered By Blogger

Thursday, November 20, 2014

ತುಡಿತ ತಲ್ಲಣ



ನೀ ಇಲ್ಲದ ಕ್ಷಣ, ಉಂಟಾಗುವ ತುಡಿತ ತಲ್ಲಣಗಳ ವಿಷಯಗಳನು, ಬಣ್ಣಿಸಲು, ಭಾಷೆ, ಬಣ್ಣಗಳು ಸಾಲದು ನನಗೆ.
ನನ್ನ ಪ್ರತಿ ಒಂದು ಯೋಚನೆಯಲ್ಲೂ ನೀ ಇಲ್ಲದ ಯಾತನೆಯ ಶಾಕಕ್ಕೆ, ಜೋರಗುವ ಹೃದಯ ಬಡಿತಕ್ಕೆ, ಬೀಳ್ಕೊದದಿರು ನೀನು!!! 

Friday, April 26, 2013

ಹೊರಜಾರಿತು ಆ ನೀರಿನ ಬಿಂದು!!!

ಹೃದಯಬಡಿತಕ್ಕೆ ನಯನಗಳ ನರ್ಥನ.... ಎಧೆಯಲ್ಲಿ ತಲ್ಲಣ!!!!
ಮೂಡಿಸಿತು ನಯನಗಳಲ್ಲಿ ನೀರಿನ ದಿಬ್ಭಣ.
ಹೊರಬರದೆ, ಒಳಗೂಇರದೆ ಮಿಂಚಲು ಆ ನೀರಿನ ಸಿಂಚನ..
ಆ ಮಿಂಚಲ್ಲಿ ನಿನ್ನ ಕಾಣುವ ನನ್ನ ಮನದ ಪ್ರಯತ್ನ!!!
ಕೊನೆಗೂ ಹೊರಜಾರಿತು ಆ ನೀರಿನ ಬಿಂದು!!!
ಆದರೇನು ಹೊರಜಾರುವ ಮುನ್ನ ಮೂಡಿದೆ ಅದೇ ನಯನಗಳಲ್ಲಿ ಮತ್ತೊಂದು ಬಿಂದು!!!

 

 

Saturday, April 6, 2013

ಕೊನೆಮಾತು ಕಳುಹಿಸಿರುವೆ ನಿನ್ನ ಕರೆಯಲು!!!

ಕೊನೆಮಾತು ಕಳುಹಿಸಿರುವೆ ನಿನ್ನ ಕರೆಯಲು!!!
ಮನಸಗುತಿಲ್ಲ ನಿನ್ನ ಬಿಟ್ಟಿರಲು.
ಎಧೆಯಲಿ ನೀ ಇಟ್ಟ ಕಾಲ್ಗೆಜ್ಜೆ ಸದ್ದು, ಸದಿಲ್ಲದೆ ಮೌನ ಬೀರಿದೇ ಇಂದು!!!
ಈ ಮಾತಿನ ಅಪೇಕ್ಷೆ, ನಿನ್ನ ನೀರಿಕ್ಷೆ!!!
ಹೇಳಬಯಸುವೆ ನಿನ್ನ ನಿರ್ಧಾರಕ್ಕೆ ನನ್ನ ಧಿಕ್ಕಾರ, ಆದರು ಮಾಡುವೆ ಸಹಕಾರ.
ಬೀಳ್ಕೊಟ್ಟು ನಿನಗೆ, ನಾ ಬದುಕಿರಲಿ ಹೇಗೆ ???
ನೀನೆ ಮಾಡಬೇಕು, ಒಂದು ಸಣ್ಣ ಚಮತ್ಕಾರ, ಸದಾ ನೀ ನನ್ನ ಜೊತೆ ಇರುವ ಹಾಗೆ...........

 

 


 

Saturday, March 30, 2013

ತಲ್ಲಣದ ಥೆರು

ತೆರೆ ಮರೆಯ ಥೆರನ್ನು ತಲ್ಲಣದ ಹಗ್ಗದಲ್ಲಿ ಎಳೆದು ಸಾಗಿರುವೆ...
ಈ ಪಯಣದ ಸಂಕಷ್ಟದ ಪೀಡಿತ ನಾನು, ಪ್ರೇಮ ದಾಹದಿ ಬಳಲಿರುವೆ!!!
ಚಿವುಟುತ್ತ ಚಿಗುರೊಡೆದ ಕನಸ, ನಾ ಬದುಕಿರುವೆ...
ಮನಸ ಒಂದು ಅಲೀಯಲಿ, ಪ್ರೀತಿಯಾ  ಎಳೆಯ ಹುಡುಕುತ!!!

 

 

Friday, March 1, 2013

ಭರಧ ಭೀಕರತೆ

ಅವಳಿಲ್ಲದ ಭರಧ ಭೀಕರತೆ ನಾ ಹೇಗೆ ಹೇಳಲಿ, ಭರದಲು ನೀರಿಗೆ ಭರ ಇಲ್ಲ.......
ಆದರು ನಿಂತ ಜೀವನದ ಧೋಣಿ ಮುಂದೆ ಸಾಗಲಿಲ್ಲ....!!!
ಕಣ್ಗಳ ಹಿಂದಿನ ಭಾವನೆಗಳಿಗೆ  ಬೆಲೆಇಲ್ಲ, ಮೂಕವಾದ ಮನಸಿಗೆ ಮತ್ತೆ ಮಾತಾಡುವ ಶಕ್ತಿ ಇಲ್ಲ!!!
ಎಧೆಒಡ್ಡಿ ನಿಂತಿರಲು ಬಾನಿನೆಡೆಗೆ ಮುಖ ಮಾಡುತ್ತ, ಕಣ್ಸನ್ನೆ ಯಲಿ ಇಛೆಯಾ ತೋರುತ್ತ,
ನೋವನು ಮರೆಯಲು ಪ್ರಯತ್ನಿಸುತ್ತ.........
ಆದರು ಮಲಗುವ ಮುನ್ನ ಕಣ್ಮುಂದೆ ಬರುವ ಅವಳನ್ನ, ನಾ ಹೇಗೆ ಮರೆತು ಬಾಳಲಿ!!!!!!!!!!