Powered By Blogger

Saturday, February 23, 2013

ಕಳೆದುಕೊಳ್ಳುವ ಮುನ್ನ

ಕಳೆದುಕೊಳ್ಳುವ ಮುನ್ನ, ಒಮ್ಮೆ ಕೈ ಹಿಡಿಯುವಾಸೆ,

ಕಣ್ಣಲ್ಲಿ ತುಂಬಿದ ಪ್ರೀತಿಯ ಹೊರಚೆಲ್ಲುವಾಸೆ.

ನಿನ್ನೊಡನೆ ಕೊಂಚ ದೂರ ಜೊತೆ ನಡಯುವಾಸೆ..........

ಹಾಗೇ ಮಾತಿನ ಪಲ್ಲಕ್ಕಿಯಲಿ ಭಾವಮೆರವಣಿಗೆ ಹೊರಡಿಸಿ, ನಿನಗೆ ಬೀಳ್ಕೊಡುವಾಸೆ.

ನೀ ಹೊರಡುವಮುನ್ನ, ಹಿಂದಿರುಗಿ ನನ್ನ ಹುಡುಕುವ ನೋಟವನ್ನ, ನೋಡಿ ಕಣ್ಣ ತುಂಬಿಕೊಳುವಾಸೆ !!!


1 comment:

  1. ನೀ ಕೊಟ್ಟ ಪ್ರೀತಿ ಸದಾ ಇರುವುದು ಇದೆ ರೀತಿ
    ಅವಳಿದ್ದರೆ ನಿನ್ನ ಬಾಳಿಗೆ ಕೀರ್ತಿ
    ಇಲ್ಲದ ವ್ಯಕ್ತಿಯ ಹುಡುಕುವುದು
    ಚಲಿಸುವ ಮೋಡಗಳ ಹಿಂದೆ ಹೋದಂತೆ
    ಇದ್ದರೆ ನಿನ್ನವಳು
    ಬಿಟ್ಟಲು ಪ್ರೀತಿ ಕಳೆದು ಕೊಂಡವಳು
    ನಿನ್ನ ಪ್ರೀತಿ ಸದಾ ಸವೆಯುವ ಗಾಳಿ
    ಮುಂದುವರೆಯಲಿ ನಿನ್ನ ಸವಿ ನೋವಿನ ಸವಾರಿ

    ReplyDelete